heavy swell
ನಾಮವಾಚಕ
  1. ಸಮುದ್ರದ ಭಾರಿ ಉಬ್ಬರ.
  2. (ಆಡುಮಾತು) ಡಂಭಾಚಾರಿ; ತನ್ನ ನಿಜವೋ ಕಲ್ಪಿತವೋ ಆದ ಪ್ರಾಮುಖ್ಯವನ್ನು ಅತಿ ವಸ್ತ್ರಾಲಂಕಾರ ಮೊದಲಾದವುಗಳಿಂದ ಮೆರೆಸುವವನು.